Email: svtemplehiriadka@gmail.com | Call: 0820-2542605, +91 9481440240

ಮಹತೋಭಾರ ಶ್ರೀ ವೀರಭದ್ರ ಸ್ವಾಮಿದೇವಸ್ಥಾನ, ಹಿರಿಯಡಕ

ಸೇವಾ ದರ ಪಟ್ಟಿ

ಕ್ರ. ಸಂಖ್ಯೆ ಸೇವಾ ವಿವರ ಸೇವಾದರ
1. ರುದ್ರಾಭಿಷೇಕ 20.00
2. ಕುಂಕುಮಾರ್ಚನೆ 20.00
3. ಪಂಚ ಕಜ್ಜಾಯ 10.00
4. ತೀರ್ಥಬಾಟ್ಲಿ 10.00
5. ಮಹಾ ಪೂಜೆ 500.00
6. ಯಂತ್ರ 20.00
7. ಪಂಚಾಮೃತಅಭಿಷೇಕ 50.00
8. ಹೂವಿನ ಪೂಜೆ 100.00
9. ಚಂಡಿಕಾ ಪಾರಾಯಣ 100.00
10. ನಾಗತನು 100.00
11. ನಾಗ ತಂಬಿಲ 150.00
12. ಏಕಾದಶರುದ್ರಾಭಿಷೇಕ 300.00
13. ಒಂದು ದಿನದತ್ರಿಕಾಲ ಪೂಜೆ 300.00
14. ಸಣ್ಣರಥಸುತ್ತು ಸೇವೆ 400.00
15. ದೀಪಾರಾದನೆ 1500.00
16. ಸರ್ವ ಸೇವೆ 300.00
17. ಸೋಣಾರತಿ (ಸೋಣಾ ತಿಂಗಳಲ್ಲಿ) 50.00
18. ಕಾರ್ತಿಕಪೂಜೆ (ಕಾರ್ತಿಕ ತಿಂಗಳಲ್ಲಿ) 50.00
19. ತುಲಾಭಾರ (15 ವರ್ಷದೊಳಗಿನವರಿಗೆ)
ತುಲಾಭಾರ (15 ವರ್ಷ ಮೇಲ್ಪಟ್ಟವರಿಗೆ)
3000.00
5000.00
20. ಶಾಶ್ವತ ಸೇವೆ 3000.00
21. ಹರಕೆ ಪೂಜೆ ಕಾಲು ಮುಡಿ 3000.00
22. ಹರಕೆ ಪೂಜೆ ಅರ್ಧ ಮುಡಿ 4000.00
23. ಹರಕೆ ಪೂಜೆ ಒಂದು ಮುಡಿ 7000.00
24. ಫಲಕಾಣಿಕೆ 30.00
25. ಜಕ್ಕಣಿಕಾಣಿಕೆ 20.00
26. ಶತರುದ್ರ ಕಾಣಿಕೆ 1000.00
27. ನಾಗತನು ಕಾಣಿಕೆ 20.00
28. ನಾಗ ತಂಬಿಲ ಕಾಣಿಕೆ 30.00
29. ದರ್ಶನ ಕಾಣಿಕೆ 20.00
30. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಪೂಜೆ ಕಾಣಿಕೆ 20.00
31. ನಾಲ್ಕು ಚಕ್ರ ವಾಹನ ಪೂಜೆ ಕಾಣಿಕೆ 50.00
32. ಸೀಯಾಳ ಕಾಣಿಕೆ 2.00
33. ಹುರುಳಿ ಕಾಣಿಕೆ 5.00
34. (ಸಂಕಷ್ಟಿಗೆ ಮಾತ್ರ)
ಗಣಹೋಮ
ದುರ್ಗಾಪೂಜೆ
100.00
100.00


ನವರಾತ್ರಿ ಶ್ರೀಚಕ್ರ ಪೂಜಾ ಸೇವೆಗಳು
ಕ್ರ. ಸಂಖ್ಯೆ ಸೇವಾ ವಿವರ ಸೇವಾದರ
1. ಶ್ರೀಚಕ್ರ ಕುಂಕುಮಾರ್ಚನೆ 30.00
2. ಶ್ರೀಚಕ್ರ ಪ್ರಸಾದ 50.00
3. ಶ್ರೀಚಕ್ರ ಚಂಡಿಕಾ ಪಾರಾಯಣ 100.00
4. ಶ್ರೀಚಕ್ರ ಹೂವಿನ ಪೂಜೆ 150.00
5. ಶ್ರೀಚಕ್ರ ಹಾಲುಪಾಯಸ 100.00
6. ಒಂದು ದಿನದ ಶ್ರೀಚಕ್ರ ಪೂಜೆ 1000.00